ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ – ಮಂಗಳೂರುಮಂಗಳೂರಿನಲ್ಲಿ ನಡೆದ ಢಾಯಿ ಆಖರ್ ಪ್ರೇಮ್ – ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ – ಸಾಂಸ್ಕೃತಿಕ ಯಾತ್ರೆಯ ವರದಿ ಮಂಗಳೂರಿನಲ್ಲಿ 2 ಡಿಸೆಂಬರ್ 2023 ರಂದು ಕುದ್ಮುಲ್ ರಂಗರಾಯರ ಸ್ಮಾರಕದಿಂದ ಆರಂಭಗೊಂಡ ಯಾತ್ರೆಯು 7 ಡಿಸೆಂಬರ್ 2023 ರಂದು ಗಿಳಿವಿಂಡು, ಮಂಜೇಶ್ವರಂ, ಕಾಸರಗೋಡಿನಲ್ಲಿ ಮುಕ್ತಾಯವಾಯಿತು. A report of what we did in Mangalore, Karnataka. Dhai Aakhar Prem Jatha in Mangaluru started from Sri Kudmul […]
